Ee ondu adhBhuta aadipraasava odi, aadipraaasada madaveridaaga banda ee aadiprasa.
KarunaaDali kaaliTTu, kapaTaaTTahaasadi kannaDava khanDisuvaru, klaibhyaadhama khooLa kunnigaLu! Kasturi kannaDada kampanriyada kaNNiruva kuruDarivaru! KannaDaambe! keLalaarenee karkasha kahaLe. KaapaaDu!
Monday, June 11, 2007
'Aadipraasa'
Posted by Harish at 6/11/2007 08:32:00 AM
Subscribe to:
Post Comments (Atom)
4 comments:
Aha! Adbhuta, atyadbhuta!
'kahaLe' keLi bahaLa dinagalagiddvu. Thanks-appa!
hehe, houdu. Neevu ittidira.
ರಚನೆ ರಮ್ಯಮನೋಹರ.. :-)
ಒಂದು ಸಣ್ಣ ಕರೆಕ್ಷನ್ನು ಸರ್..
ಇದು "ಅನುಪ್ರಾಸ" ಎಂಬ ಸಾಹಿತ್ಯಪ್ರಾಕಾರ.
ಆದಿಪ್ರಾಸ ಎಂದರೆ ಪದ್ಯದ ಪ್ರತಿಯೊಂದು ಸಾಲಿನ ಎರಡನೇ ಅಕ್ಷರ ಒಂದೇ ಆಗಿರುತ್ತೆ.
ದಾಸರು, ಪಂಪರನ್ನಜನ್ನರ, ಅನೇಕ ರಚನೆಗಳು ಆದಿಪ್ರಾಸದಲ್ಲೇ ಇರೋದು. ಜೊತೆಗೆ ಅನುಪ್ರಾಸಗಳನ್ನೂ ಬಳಸುತ್ತಾರೆ..
ಇಡೀ ಮಂಕುತಿಮ್ಮನ ಕಗ್ಗ ಆದಿಪ್ರಾಸದಲ್ಲೇ ಇರೋದು.
ಉದಾಹರಣೆ:
ಕಂಡದೈವಕ್ಕೆಲ್ಲ ಕೈಯಮುಗಿದೇನಹುದು?
ಚಂಡಚತುರೋಪಾಯದಿಂದಲೇನಹುದು?
ತಂಡುಲದ ಹಿಡಿಯೊಂದು, ತುಂಡುಬಟ್ಟೆಯದೊಂದು
ಅಂಡಲೆತವಿದಕೇನೊ? - ಮಂಕುತಿಮ್ಮ
Post a Comment